#MyGovSangYog ಬಳಸಿ ನಿಮ್ಮ 3 ನಿಮಿಷದ ಯೋಗ ವೀಡಿಯೊವನ್ನು ನಮ್ಮೊಂದಿಗೆ ಹಂಚಿಕೊಳ್ಳಿ ಮತ್ತು ಒಟ್ಟು 1.75 ಲಕ್ಷ ರೂ ವೀಡಿಯೊ ಬ್ಲಾಗಿಂಗ್ ಸ್ಪರ್ಧೆಯಲ್ಲಿ ಬಹುಮಾನ ಪಡೆಯಿರಿ.
ನನ್ನ ಜೀವನ ನನ್ನ ಯೋಗ ಮಾರ್ಗಸೂಚಿಗಳು 1. 21 ಜೂನ್ 2020 ರಂದು ಆರನೇ ಅಂತರರಾಷ್ಟ್ರೀಯ ಯೋಗ ದಿನವನ್ನು (ಐಡಿವೈ) ಆಚರಿಸಲು ಜಗತ್ತು ಸಜ್ಜಾಗಿದೆ. ಈ ಸಂದರ್ಭದಲ್ಲಿ ಆಯುಷ್ ಸಚಿವಾಲಯ... Read more